ಬದಿಯಡ್ಕ: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಯನ್.ಶ್ರೀಹರ್ಷ ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಕಾಸರಗೋಡು ತಾಲೂಕಿನ ಬೇಳದಲ್ಲಿರುವ ನೆಲ್ಲಿಕಳಯ ಶ್ರೀಧರ ಪ್ರಸಾದ್ ಹಾಗೂ ಜಯಲಕ್ಷ್ಮಿ.ಕೆ ಇವರ ಪುತ್ರ. ಮಂಗಳೂರಿನ ಸಿಎ ಬಿ. ಬಾಲಕೃಷ್ಣ ಶ್ಯಾನುಭೋಗ್ ಹಾಗೂ ಸಿಎ ಬಿ. ಅವಿನಾಶ್ ಶ್ಯಾನುಭೋಗ್ ಅವರ ಮಾರ್ಗದರ್ಶನದಲ್ಲಿ ಪರೀಕ್ಷೆಗೆ ತಯಾರಿ ನಡೆಸಿದ್ದರು.




-%20Shreeharsha.jpg)
