ಕಾಸರಗೋಡು: ಹತ್ತನೇ ಜಿಲ್ಲಾ-ಸೀನಿಯರ್ ತ್ರೋ ಬಾಲ್ ಚಾಂಪಿಯನ್‍ಶಿಪ್ ನವೆಂಬರ್ 9ರಂದು ಆಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ. ಭಾಗವಹಿಸಲು ಇಚ್ಛಿಸುವ ತಂಡಗಳು www.throwballkerala.com ವೆಬ್‍ಸೈಟ್‍ನಲ್ಲಿ ನವೆಂಬರ್ 6ರ ಮೊದಲು ತಮ್ಮ ನೋಂದಣಿಯನ್ನು ಪೂರ್ಣಗೊಳಿಸಬೇಕು. ಈ ಬಗ್ಗೆ ಹೆಚಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(8123833264)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

