ಮಂಜೇಶ್ವರ: ವರ್ಕಾಡಿ ಸುಂಕದಕಟ್ಟೆ ಪಡುಮೂಲೆ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶ್ರೀ ಅಣ್ಣಪ್ಪ ದೈವದ ನೇಮ ನ. 11ರಂದು ಜರುಗಲಿದೆ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 4ಕ್ಕೆ ರವಿಚಂದ್ರ ಕನ್ನಡಿಕಟ್ಟೆ ಹಾಗೂ ಪ್ರದೀಪ್ ಗಟ್ಟಿಕಂಬಳಪದವು ಭಾಗವತರಾಗಿರುವ ಪ್ರಸಿದ್ಧ ಕಲಾವಿದರಿಂದ 'ಮತ್ಸ್ಯಾವತಾರ'ಯಕ್ಷಗಾನ ಬಯಲಾಟ ಜರಗಲಿರುವುದು.




