HEALTH TIPS

ಜಿಲ್ಲಾ ಸೀನಿಯರ್ ತ್ರೋಬೋಲ್ ಚಾಂಪ್ಯನ್‍ಶೀಪ್

ಕಾಸರಗೋಡು: ಹನ್ನೊಂದನೇ ವರ್ಷದ ಕಾಸರಗೋಡು ಜಿಲ್ಲಾ ಮಟ್ಟದ ಸೀನಿಯರ್ ತ್ರೋಬಾಲ್ ಚಾಂಪಿಯನ್ಶಿಪ್ ಅಗಲ್ಪಾಡಿಯಲ್ಲಿ ನಡೆಯಿತು. ಅಂತಾರಾಷ್ಟ್ರೀಯ ಮಟ್ಟದ ತ್ರೋಬೋಲ್ ಕ್ರೀಡಾಪಟು ಧನುಷಾ. ಕೆ. ಪಂದ್ಯಾಟ ಉದ್ಘಾಟಿಸಿದರು. ಈ ಸಂದರ್ಭ ಎರ್ನಾಕುಳಂನಲ್ಲಿ ಜರಗುವ ರಾಜ್ಯಮಟ್ಟದ ತ್ರೋಬೋಲ್ ಚಾಂಪಿಯನ್ಶಿಪ್ ಇರುವ ಜಿಲ್ಲಾ ತಂಡವನ್ನು ಆಯ್ಕೆ ಮಾಡಲಾಯಿತು. ಸಂತೋಷ್ ಪಿ. ಎಚ್.ಸ್ವಾಗತಿಸಿ, ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries