HEALTH TIPS

ಮಹಿಳೆಯರ ನೆರವಿಗೆ ಹೊಸ ಸಹಾಯವಾಣಿ: ರಾಷ್ಟ್ರೀಯ ಮಹಿಳಾ ಆಯೋಗ ಚಾಲನೆ

ನವದೆಹಲಿ: ಮಹಿಳೆಯರ ವಿರುದ್ಧದ ಹಿಂಸಾಚಾರ, ದೌರ್ಜ್ಯನ್ಯ ಮತ್ತು ಯಾವುದೇ ರೀತಿಯ ಅವಮಾನ‌ಗಳಾದಾಗ ತುರ್ತು ನೆರವು ನೀಡುವ ಹೊಸ ಸಹಾಯವಾಣಿಗೆ ರಾಷ್ಟ್ರೀಯ ಮಹಿಳಾ ಆಯೋಗ(ಎನ್‌ಸಿಡಬ್ಲ್ಯು) ಸೋಮವಾರ ಚಾಲನೆ ನೀಡಿದೆ.

ಹೊಸ 24X7 ಸಹಾಯವಾಣಿಯ ಸಂಖ್ಯೆ 14490ಕ್ಕೆ ಉಚಿತವಾಗಿ ಕರೆ ಮಾಡಬಹುದು ಮತ್ತು ಈ ಸಂಖ್ಯೆಯನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಬಹುದು ಎಂದು ಎನ್‌ಸಿಡಬ್ಲ್ಯು ತಿಳಿಸಿದೆ.

ಸಹಾಯವಾಣಿಯನ್ನು ಸಂಪರ್ಕಿಸುವವರಿಗೆ ಉಚಿತವಾಗಿ ಮಾರ್ಗದರ್ಶನ ನೀಡಲಾಗುತ್ತದೆ, ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತದೆ ಮತ್ತು ತುರ್ತು ನೆರವು ನೀಡಲಾಗುತ್ತದೆ ಎಂದು ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries