ಅಮೆರಿಕ: ಅತೀ ಹೆಚ್ಚು ಮಹಿಳಾ ಖೈದಿಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಅಮೆರಿಕ ಅಗ್ರಸ್ಥಾನಲ್ಲಿದೆ. ಇಲ್ಲಿ 1,74,607 ಕ್ಕೂ ಅಧಿಕ ಮಹಿಳಾ ಖೈದಿಗಳಿದ್ದಾರೆ.

ಚೀನಾ: ಎರಡನೇ ಸ್ಥಾನದಲ್ಲಿ ಚೀನಾ ಇದ್ದು, ಇಲ್ಲಿ 1,45,000 ಮಹಿಳಾ ಕೈದಿಗಳಿದ್ದಾರೆ.

ಥೈಲ್ಯಾಂಡ್ : ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಥೈಲ್ಯಾಂಡ್ ಇದೆ.
ಇಲ್ಲಿ 33,057 ಮಹಿಳಾ ಕೈದಿಗಳಿದ್ದಾರೆ.

ಬ್ರೆಜಿಲ್: 50,441 ಮಹಿಳಾ ಕೈದಿಗಳೊಂದಿಗೆ, ಬ್ರೆಜಿಲ್ ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

ರಷ್ಯಾ: ಇಲ್ಲಿ ಒಟ್ಟು 39,153 ಮಹಿಳಾ ಕೈದಿಗಳಿದ್ದು, 5ನೇ ಸ್ಥಾನದಲ್ಲಿದೆ.

ಭಾರತ: 23,772 ಮಹಿಳಾ ಕೈದಿಗಳೊಂದಿಗೆ, 6ನೇ ಸ್ಥಾನದಲ್ಲಿದೆ.

ಫಿಲಿಪೈನ್ಸ್: 17,121 ಮಹಿಳಾ ಕೈದಿಗಳಿದ್ದು, 7ನೇ ಸ್ಥಾನದಲ್ಲಿದೆ.

ಟರ್ಕಿ: ವಿಶ್ವದ 8ನೇ ಅತಿಹೆಚ್ಚು ಮಹಿಳಾ ಕೈದಿಗಳನ್ನು ಹೊಂದಿರುವ ದೇಶವಾಗಿದೆ. ಇಲ್ಲಿ 16,581 ಕೈದಿಗಳಿದ್ದಾರೆ.

ವಿಯೆಟ್ನಾಂ : 9ನೇ ಸ್ಥಾನದಲ್ಲಿ ವಿಯೆಟ್ನಾಂ ಇದೆ. ಇಲ್ಲಿ 15,152 ಮಹಿಳಾ ಕೈದಿಗಳಿದ್ದಾರೆ.

ಮೆಕ್ಸಿಕೋ : ಇಲ್ಲಿ 13,841 ಮಹಿಳಾ ಕೈದಿಗಳಿದ್ದು, ಆ ಮೂಲಕ 10ನೇ ಸ್ಥಾನದಲ್ಲಿದೆ.




