ಕಂಠಪ್ಪಾಡಿ ಸನ್ನಿಧಿಯಲ್ಲಿ ಶುದ್ದಿಕಲಶ
0
ಡಿಸೆಂಬರ್ 25, 2025
ಬದಿಯಡ್ಕ: ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಕುಕ್ಕಂಕೂಡ್ಲು ಸನ್ನಿಧಿಯಲ್ಲಿ ತೆಂಕು ಅಂಗಣಕ್ಕೆ ಶಾಶ್ವತ ಚಪ್ಪರದ ಕೆಲಸವು ಪೂರ್ಣ ಗೊಂಡು ಜಾತ್ರಾ ಮಹೋತ್ಸವದ ಮುನ್ನಾ ದಿನ ನಿನ್ನೆ ಶುದ್ದಿಕಲಶ ವಿಧಿವಿಧಾನ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
Tags

