HEALTH TIPS

ತೆರೆದ ಸ್ಥಳಕ್ಕೆ ಮಲಿನ ನೀರು-ಹೋಟೆಲ್ ಮಾಲಿಕಗೆ 50ಸಾವಿರ ರೂ. ದಂಡ

ಕುಂಬಳೆ: ಕುಂಬಳೆಯ ಹೋಟೆಲ್ ಒಂದರ ಮಲಿನ ನೀರನ್ನು ತೆರೆದ ಸ್ಥಳಕ್ಕೆ ಬಿಟ್ಟ ಹೋಟೆಲ್ ಮಾಲಿಕಗೆ ಪಂಚಾಯಿತಿ ಅಧಿಕಾರಿಗಳು 50ಸಾವಿರ ರೂ. ದಂಡ ವಿಧಿಸಿದ್ದಾರೆ.  ಹೋಟೆಲಿನ ಮಲಿನ ನೀರನ್ನು ಪಂಪಿಂಗ್ ನಡೆಸಿ, ಮಳೆನೀರು ಹರಿಯುವ ಚರಂಡಿಗೆ ಹರಿದುಬಿಟ್ಟಿರುವುದರಿಮದ ಸಮೀಪದ ನಿವಾಸಿಗಳಿಗೆ ಹೆಚ್ಚಿನ ಸಮಸ್ಯೆ ಎದುರಾಗಿದ್ದು, ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಿಂದ ಮಲಿನ ನೀರು ಚರಂಡಿಗೆ ಬಿಡುತ್ತಿರುವುದನ್ನು ಪತ್ತೆಹಚ್ಚಿದ್ದರು. ಕೇರಳ ಪಂಚಾಯಿತಿ ರಾಜ್ ಕಾಯ್ದೆ ಹಾಗೂ ಶುಚಿತ್ವ-ತ್ಯಾಜ್ಯ ಸಂಸ್ಕರಣಾ ಕಾಯ್ದೆಯನ್ವಯ ಈ ಕ್ರಮ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪಂಚಾಯಿತಿ ಆರೋಗ್ಯಾಧಿಕಾರಿ ಸೌಮ್ಯಾ ಪಿ.ವಿ ನೇತೃತ್ವದ ಅಧಿಕಾರಿಗಳು ತಪಾಸಣೆ ನಡೆಸಿ ದಂಡ ವಿಧಿಸಿದ್ದರು.  




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries