ಕಾಸರಗೋಡು : ಪುಷ್ಪಕ ಬ್ರಾಹ್ಮಣ ಸೇವಾಸಂಘದ ರಾಷ್ತ್ರೀಯ ಸಮ್ಮೇಳನ ಸೆಪ್ಟೆಂಬರ್ 12 ಮತ್ತು13 ರಂದು ಕಾಸರಗೋಡಿನಲ್ಲಿ ನಡೆಯಲಿದ್ದು ಸಮ್ಮೇಳನದ ಯಶಸ್ವಿಗೆ ಸ್ವಾಗತ ಸಮಿತಿ ರಚಚನಾ ಸಭೆಯನ್ನು ಕಾಸರಗೋಡಿನಲ್ಲಿ ನಡೆಸಲಾಯಿತು.
ಕೇಂದ್ರ ಸಮಿತಿ ಅಧ್ಯಕ್ಷ ಎನ್ ಪಿ ವಿಶ್ವನಾಥನ್ ಸಮಾರಂಭ ಉದ್ಘಾಟಿಸಿದರು. ಜಿಲ್ಲಾಧ್ಯಕ್ಶ ನಾರಾಯಣನ್ ನಂಬೀಶನ್ ಮಧುರಕ್ಕಾಡ್ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿ ಉಪಾಧ್ಯಕ್ಷ ಸುಧೀರ್ ನಂಬೀಶನ್, ಪ್ರಧಾನ ಕಾರ್ಯದರ್ಶಿ ಟಿ ಆರ್ ಹರಿನಾರಾಯಣನ್, ಪಿ ಆರ್ ಹರಿ, ಡಾ. ಪಿ ಗೋಪಿನಾಥನ್, ನಾರಾಯಣನ್ ವಾಸುದೇವನ್, ಕೆ ಎಮ್ ಸನೋಜ್, ಪಿ ಎಮ್ ಕೃಷ್ನಪ್ರಸಾದ್, ಎಮ್ ದೇವಿ, ಇ ರಾಜೇಶ್, ಎ ಬಿ ಬಾಲಮುರಲಿ, ಪಿ ಎಸ್ ರಾಜನ್, ಬಿ ಸತೀಶ್ ಕುಮಾರ್, ಸುಜಾತಾ ಕೃಷ್ಣಕುಮಾರ್, ಟಿ ವಿ ವೇಣುಗೋಪಾಲ್, ಪಿ ಕೆ ಆನಂದ ಕೇಶವನ್ ಮೊದಲಾದವರು ಉಪಸ್ಥಿತರಿದ್ದರು.

