ಸಮರಸ ಚಿತ್ರಸುದ್ದಿ: ಬದಿಯಡ್ಕ: ರಾಷ್ಟ್ರೀಯ ಜಂತುಹುಳ ನಿವಾರಣಾ ದಿನಾಚರಣೆಯ ಭಾಗವಾಗಿ ಕಂಗಿಲ ಅಂಗನವಾಡಿಯಲ್ಲಿ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆಗಳನ್ನು ನೀಡಲಾಯಿತು. ಗ್ರಾಮಪಂಚಾಯಿತಿ ಸದಸ್ಯ ಮಧುಸೂದನ ಕಂಗಿಲ ಉದ್ಘಾಟಿಸಿದರು. ಆಶಾಕಾರ್ಯಕರ್ತೆ ಲಲಿತಾ, ಅಂಗನವಾಡಿ ಅಧ್ಯಾಪಿಕೆ ಪುಷ್ಪಾ ಕೆ., ಸಹಾಯಕಿ ಲಲಿತಾ ಉಪಸ್ಥಿತರಿದ್ದರು.


