ಕಾಸರಗೋಡು: ಕಾಞಂಗಾಡ್ ಚೆಮ್ಮಟ್ಟಮವಯಲ್‍ನಲ್ಲಿರುವ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿ ತಿಂಗಳ ಮೂರನೇ ಶುಕ್ರವಾರದಂದು 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹೃದ್ರೋಗ ಚಿಕಿತ್ಸಾ ವಿಭಾಗ ತೆರೆದಿರುತ್ತದೆ. ಆನ್‍ಲೈನ್ ಮೂಲಕ ಟೋಕನ್ ಪಡೆದು ಬರುವ 15 ಮಂದಿ ರೋಗಿಗಳನ್ನು ಮಾತ್ರ ದಿನವೊಂದಕ್ಕೆ ತಪಾಸಣೆ ನಡೆಸಲಾಗುವುದಾಗಿ ಪ್ರಕಟಣೆ ತಿಳಿಸಿದೆ.

