ಸಮರಸ ಚಿತ್ರಸುದ್ದಿ: ಬದಿಯಡ್ಕ: ನೀರ್ಚಾಲು ಶಿವಾಜಿ ಬಾಲಗೋಕುಲ ಹಾಗೂ ಶಿವಾಜಿ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಬಿಜೆಪಿ ಚುನಾಯಿತ ಮಹಿಳಾ ಜನಪ್ರತಿನಿಧಿಗಳಾದ ಬದಿಯಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಯಂ, ಸ್ಥಾಯಿ ಸಮಿತಿ ಸದಸ್ಯೆ ರಜನಿ ಸಂದೀಪ್ ಪುದುಕೋಳಿ, ಗ್ರಾಮಪಂಚಾಯಿತಿ ಸದಸ್ಯರುಗಳಾದ ಬಿಂದ್ಯಾ ಕಾರ್ತಿಕ್, ಉಷಾ ಪಳ್ಳತಡ್ಕ ಇವರನ್ನು ಗೌರವಿಸಿಲಾಯಿತು.

.jpg)
