HEALTH TIPS

ಬಾಲಕಿಗೆ ಲೈಂಗಿಕ ದೌರ್ಜನ್ಯ-15 ರ ಬಾಲಕ ಸೇರಿದಂತೆ ಐವರಿಗೆ ಕೇಸು, ಇಬ್ಬರ ಬಂಧನ

ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ 16ರ ಹರೆಯದ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 15ರ ಹರೆಯದ ಬಾಲಕ ಸೇರಿದಂತೆ ಐದು ಮಂದಿ ವಿರುದ್ಧ ಚಂದೇರ ಠಾಣೆ ಪೊಲಿಸರು 'ಪೋಕ್ಸೋ'ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ. ಇವರಲ್ಲಿ ಇಬ್ಬರನ್ನು ಸೆರೆಹಿಡಿಯಲಾಗಿದೆ.

ಕೋಳಿ ಅಂಗಡಿ ನೌಕರ ವಯಕ್ಕರ ಪೋತ್ತಂಕಂಡ ನಿವಾಸಿ ನೌಶಾದ್, ತ್ರಿಕ್ಕರಿಪುರ ನಿವಾಸಿ ಫಾಯಿಸ್ ಬಂಧಿತರು. ಇವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ತ್ರಿಕ್ಕರಿಪುರ ನಿವಾಸಿ ರಾಶಿದ್, ಉದಿನೂರ್ ನಿವಾಸಿ 15ರ ಹರೆಯದ ಬಾಲಕ, ಸಂತ್ರಸ್ತ ಬಾಲಕಿ ಸಹೋದರಿ ಪತಿ 45ರ ಹರೆಯದ ವ್ಯಕ್ತಿ ಇತರ ಆರೋಪಿಗಳು. ಒಂದು ವರ್ಷದೊಳಗೆ ಈ ಆರೋಪಿಗಳು ಬಾಲಕಿಗೆ ವಿವಿಧ ದಿವಸಗಳಲ್ಲಾಗಿ ದೌರ್ಜನವ್ಯವೆಸಗಿರುವ ಬಗ್ಗೆ ಪೊಲೀಸರು  ಕೇಸು ದಾಖಲಿಸಿಕೊಂಡಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries