HEALTH TIPS

ಮಧೂರು ಪರಕ್ಕಿಲ ಶ್ರೀ ಮಹಾದೇವ ಸನ್ನಿಧಿಯಲ್ಲಿ ಮಹಾಶಿವರಾತ್ರಿ ಮಹೋತ್ಸವ

ಮಧೂರು: ಪರಕ್ಕಿಲ ಶ್ರೀ ಮಹಾದೇವ ಶಾಸ್ತಾವಿನಾಯಕ  ದೇವಸ್ಥಾನದಲ್ಲಿ ಮಹಾ ಶಿವರಾತ್ರಿಮಹೋತ್ಸವ, ಪ್ರತಿಷ್ಠಾ ದಿನಾಚರಣೆ, ಸಾಮೂಹಿಕ ಶ್ರೀ ಸತ್ಯನಾರಯಣ ಪೂಜೆ, ಫೆ.. 15 ಹಗೂ 16ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

15ರಂದು ಬೆಳಗ್ಗೆ 6ಕ್ಕೆ ಗಣಪತಿ ಹೋಮ, 8ಕ್ಕೆ ಉಷ:ಪೂಜೆ, ರುದ್ರಾಭಿಷೇಕ, ಭಜನೆ, 11ಕ್ಕೆ ನವಕಾಭಿಷೇಕ, ವಸಂತಕುಮಾರ್ ಗೋಸಾಡ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ, ಮಧ್ಯಾಹ್ನ ಮಹಾಪೂಜೆ, ಸಾಮೂಹಿಕ ಬಲಿವಾಡು ಕೂಟ ನಡೆಯುವುದು. ಸಂಜೆ 6ಕ್ಕೆ ದೀಪಾರಾಧನೆ, ನೃತ್ಯಕಾರ್ಯಕ್ರಮ ನಡೆಯುವುದ. ರಾತ್ರಿ 7ಕ್ಕೆ ಶ್ರೀದೇವರ ಭೂತಬಲಿ, 8ರಿಂದ ಶಾಸ್ತ್ರೀಯ ನೃತ್ಯ, 9.30ಕ್ಕೆ ತರುಣ ಕಲಾವೃಂದ, ಕುಟುಂಬಶ್ರೀ ಸಹಕಾರದೊಂದಿಗೆ ತಿರುವಾದಿರ, 10.30ಕ್ಕೆ ಉಳಿಯ ಶ್ರೀ ಧನ್ವಂತರೀ ಸನ್ನಿಧೀಗೆ ಶ್ರೀದೇವರ ಶೋಭಾಯಾತ್ರೆ ನಡೆಯುವುದು. ನಂತರ ಪರಕ್ಕಿಲ ಬೆಡಿಕಟ್ಟೆಯಲ್ಲಿ ಸುಡುಮದ್ದು ಪ್ರದರ್ಶನ, ಶ್ರೀಶಾಸ್ತಾ ಪಾಟು ಉತ್ಸವ ನಡೆಯುವುದು.

16ರಂದು ಬೆಳಗ್ಗೆ 6ಕ್ಕೆ ಗಣಪತಿ ಹೋಮ, 8ಕ್ಕೆ ರುದ್ರಾಭಿಷೇಕ, 11ಕ್ಕೆ ನವಕಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಸಂಜೆ 5ಕ್ಕೆ ಸಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, 6ಕ್ಕೆ ದೀಪಾರಾಧನೆ, ರಾತ್ರಿ 8ಕ್ಕೆ ಮಹಾಪೂಜೆ ನಡೆಯಲಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries