ಸಮರಸ ಚಿತ್ರಸುದ್ದಿ: ಪೆರ್ಲ: ಎಲೆಕ್ಟ್ರಾನಿಕ್ ಮತಯಂತ್ರ ಹಾಗೂ ವಿವಿಪ್ಯಾಟ್‍ಗಳನ್ನು ಬಳಸಿಕೊಂಡು ಮತ ಚಲಾಯಿಸುವುದು ಹೇಗೆ ಎಂಬುದನ್ನು ಪರಿಚಯಿಸುವ "ವೋಟ್ ವಂಡಿ" (ಮತದಾನ ವಾಹನ) ಬುಧವಾರ ಮಂಜೇಶ್ವರ ವಿಧಾನ ಸಭೆ ಕ್ಷೇತ್ರದ ಪಡ್ರೆ ಗ್ರಾಮದಲ್ಲಿ ಪರ್ಯಟನೆ ನಡೆಸಿದ್ದು, ಎಣ್ಮಕಜೆ ಗ್ರಾಪಂ 10ನೇ ವಾರ್ಡ್ ಕಜಂಪಾಡಿ ಶಾಲೆಯಲ್ಲಿ ಮತದಾರರಿಗೆ ಮಾಹಿತಿ ನೀಡಲಾಯಿತು.

.jpg)
