ಬದಿಯಡ್ಕ: ಪುರಾತನ ಹಾಗೂ ಇತಿಹಾಸ ಪ್ರಸಿದ್ಧ ಬೇಳದ ಶೋಕಮಾತಾ ಇಗರ್ಜಿ ವಾರ್ಷಿಕ ಮಹೋತ್ಸವ ಮಂಗಳವಾರ ಆರಂಭಗೊಂಡಿದ್ದು, ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಲಯನ್ ಕಿಶೋರ್ ಡಿ.ಶೆಟ್ಟಿ ನಿರ್ದೇಶನದ ಲಕುಮಿ ತಂಡದ ಕುಸಲ್ದ ಕಲಾವಿದೆರ್ ಅಭಿನಯಿಸುವ"ಆಂಟಿಬೊಕ್ಕ ಅಂಕಲ್' ತುಳುಹಾಸ್ಯಮಯ ನಾಟಕ ಫೆ. 12 ರಂದು ಸಂಜೆ 6ಕ್ಕೆ ಚರ್ಚ್ ವಠಾರದಲ್ಲಿ ಜರಗಲಿದೆ.

