HEALTH TIPS

ಪಾಲುದಾರಿಕೆ ಮಾತುಕತೆಯಲ್ಲಿ ಪಾರಮ್ಯ: ಎಸ್‌. ಜೈಶಂಕರ್

ಮುಂಬೈ: 'ಭಾರತವು ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ಬಲಾಢ್ಯ ಸ್ಥಾನದಲ್ಲಿ ನಿಂತು ಮಾತುಕತೆ ನಡೆಸುತ್ತಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್ ಮಂಗಳವಾರ ಇಲ್ಲಿ ತಿಳಿಸಿದರು.

ಜಾಗತಿಕ ಆರ್ಥಿಕ ಸಹಕಾರ ಸಮ್ಮೇಳನದಲ್ಲಿ ಮಾತನಾಡಿದ ಅವರು, 'ಈಚೆಗೆ ನಡೆದ ವ್ಯಾಪಾರ ಒಪ್ಪಂದದಲ್ಲಿ ಭಾರತದ ಪಾರಮ್ಯವು ಸಾಬೀತಾಗಿದೆ' ಎಂದರು.

'ದೇಶದಲ್ಲಿ ಆರಂಭವಾಗಿರುವ ಸುಧಾರಣೆಯ ಎಕ್ಸ್‌ಪ್ರೆಸ್‌ ಮುಂದುವರಿಯಲಿದೆ' ಎಂದೂ ಇದೇ ಸಂದರ್ಭ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries