HEALTH TIPS

ಅಮೆರಿಕ-ಇರಾನ್‌ ಸಂಘರ್ಷ: ಒಮಾನ್ ಬಂದರಿನಲ್ಲಿ ಇಬ್ಬರು ಭಾರತೀಯರು ಸಾವು

ನವದೆಹಲಿ: ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಲ್ಲಿ ತೈಲ ಸಾಗಣೆ ನೌಕೆ 'ಸ್ಕೈಲೈಟ್' ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯರು ಮೃತಪಟ್ಟಿದ್ದಾರೆ.

ಬಿಹಾರ ಮೂಲದ ಕ್ಯಾ.ಅಶೀಷ್ ಕುಮಾರ್ ಮತ್ತು ಸಿಬ್ಬಂದಿ ದೀಲಿಪ್‌ ಸಿಂಗ್ ಮೃತಪಟ್ಟಿದ್ದಾರೆ. ದೀಲಿಪ್‌ ಸಿಂಗ್ ರಾಜಸ್ಥಾನ ಮೂಲದವರು ಎಂದು ವರದಿಗಳು ತಿಳಿಸಿವೆ.

ಈ ನೌಕೆ ಒಮಾನ್ ದೇಶಕ್ಕೆ ಸೇರಿದ್ದು ಎನ್ನಲಾಗಿದೆ. ಓಮನ್‌ನ ದುಕ್ಮ್ ಬಂಧರಿನಲ್ಲಿ ಡ್ರೋನ್‌ ಮೂಲಕ ಈ ದಾಳಿ ನಡೆಸಲಾಗಿದೆ. ಈ ನೌಕೆಯಲ್ಲಿದ್ದ ಹಲವರನ್ನು ರಕ್ಷಣೆ ಮಾಡಲಾಗಿದೆ. ಇವರಲ್ಲಿ 15 ಭಾರತೀಯರು ಹಾಗೂ ಐವರು ಇರಾನಿಯನ್ನರು ಇದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ದಾಳಿ ನಡೆಸಿದವರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ, ಆದಾಗ್ಯೂ ಇರಾನ್‌ ಈ ಮಾಡಿದೆ ಎಂದು ಹೇಳಲಾಗುತ್ತಿದೆ.ಒಮಾನ್ ಸರ್ಕಾರ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries