HEALTH TIPS

ಸಾರಣೆ ಕೆಲಸದ ಮಧ್ಯೆ ಸ್ಲ್ಯಾಬ್ ಕುಸಿತ-ಕಾರ್ಮಿಕ ಮೃತ್ಯು

ಉಪ್ಪಳ: ಉಪ್ಪಳ ಮಣಿಮುಂಡದಲ್ಲಿ ಸಾರಣೆ ಕೆಲಸದ ಮಧ್ಯೆ ಕಟ್ಟಡ ಸ್ಲ್ಯಾಬ್ ಕುಸಿದು ಮೈಮೇಲೆ ಬಿದ್ದ ಪರಿಣಾಮ ಕಾರ್ಮಿಕ ದಾರುಣವಾಗಿ ಮೃತಪಟ್ಟಿದ್ದಾರೆ. ಉಪ್ಪಳ ಜೋಡುಕಲ್ಲು ನವೋದಯ ನಗರ ನಿವಾಸಿ ಶಂಕರ(25)ಮೃತಪಟ್ಟವರು. ಕಟ್ಟಡದ ಸಾರಣೆ ಕೆಲಸ ನಡೆಸುವ ಮಧ್ಯೆ ಸ್ಲ್ಯಬ್ ಕುಸಿದು ಇವರ ಮೈಮೇಲೆ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದರು. ತಕ್ಷಣ ಇವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಶಂಕರ ಅವರ ಜತೆಗಿದ್ದ ಇತರ ನಾಲ್ವರು ಸ್ಲ್ಯಾಬ್ ಕುಸಿಯುತ್ತಿದ್ದಂತೆ ದೂರ ಓಡಿ ಪರಾರಿಯಾಗಿರುವುದರಿಂದ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries