ಸಮರಸ ಚಿತ್ರಸುದ್ದಿ: ಬದಿಯಡ್ಕ: ಭಾರತೀಯ ಸೇನೆಗೆ ಆಯ್ಕೆಯಾದ ನೀರ್ಚಾಲು ಸಮೀಪದ ದೇವರಮೆಟ್ಟು ನಿವಾಸಿ ಮಧುರಾಜ್ ಅವರನ್ನು ಬದಿಯಡ್ಕ ಜೀನಿಯಸ್ ಕಾಲೇಜಿನಲ್ಲಿ ಅಭಿನಂದಿಸಲಾಯಿತು. ಅಲ್ಲಿನ ಹಳೆವಿದ್ಯಾರ್ಥಿಯಾದ ಅವರಿಗೆ ಪ್ರಾಂಶುಪಾಲ ಪ್ರಕಾಶ್, ಸಹಾಯಕ ಪ್ರಾಂಶುಪಾಲೆ ಜಯಲಕ್ಷ್ಮೀ, ಪ್ರಾಧ್ಯಾಪಕರುಗಳಾದ ಸೌಮ್ಯಾ, ಶೀಜಾ, ಶ್ಯಾಮ್ ಹಾಗೂ ವಿದ್ಯಾರ್ಥಿಗಳು ಜೊತೆಗೂಡಿ ಅಭಿನಂದಿಸಿದರು.

.jpg)
