HEALTH TIPS

ಕರ್ನಾಟಕ ಬ್ಯಾಂಕ್ ನಿಂದ ಕೂಡ್ಲು ಶಾಲೆಗೆ ಬಸ್ ಕೊಡುಗೆ-ಕೀಲಿಕೈ ಹಸ್ತಾಂತರ

ಕಾಸರಗೋಡು: ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಗೆ ಕರ್ಣಾಟಕ ಬ್ಯಾಂಕ್ ವತಿಯಿಂದ ವಿದ್ಯಾರ್ಥಿಗಳ ಪ್ರಯಾಣ ಸೌಕರ್ಯಕ್ಕಾಗಿ ಬಸ್ ಕೊಡುಗೆಯಾಘಿ ನೀಡಲಾಯಿತು.  ಈ ಸಂಬಂಧ  ಕೀಲಿಕೈ ಹಸ್ತಾಂತರ ಸಮಾರಂಭ ಶಾಲಾ ವಠಾರದಲ್ಲಿ ನಡೆಯಿತು. 

ಕರ್ನಾಟಕ ಬ್ಯಾಂಕ್ ಎಜಿಎಂ ವಿಶ್ವನಾಥ ಅವರು ಶಾಲಾ ಪ್ರಬಂಧಕ ಕೆ.ಜಿ.ಶ್ಯಾನುಭಾಗ್ ಅವರಿಗೆ ಕೀಲಿಕೈ ಹಸ್ತಾಂತರಿಸಿದರು. ಬ್ಯಾಂಕಿನ ಕಾಸರಗೋಡು ಶಾಖಾ ಪ್ರಬಂಧಕ ಹರಿಲಾಲ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಜಾ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಧರ ಕೂಡ್ಲು, ನಿವೃತ್ತ ಶಿಕ್ಷಕ ನರಸಿಂಹ ಮಯ್ಯ, ಎಸ್.ಎನ್.ಶ್ಯಾನುಭಾಗ್ ಮೊದಲಾದವರು ಉಪಸ್ಥಿತರಿದ್ದರು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries