ಇಂಫಾಲ್: ನಿಷೇಧಿತ ಪೀಪಲ್ ಲಿಬರೇಷನ್ ಆರ್ಮಿಗೆ (ಪಿಎಲ್‌ಎ) ನೇಮಕಾತಿ ಮಾಡಿಕೊಳ್ಳುತ್ತಿದ್ದ ಆರೋಪದ ಮೇಲೆ ನಕ್ಸಲ್ ಮಹಿಳೆಯೊಬ್ಬಳನ್ನು ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾಂಗೆಂಬಮ್ ದೇವಿ (43) ಬಂಧಿತೆ.
0
samarasasudhi
ಮಾರ್ಚ್ 16, 2026