ಕಾಸರಗೋಡು: ಬಂದಡ್ಕದ ಮಲಂಕುಂಡು ನಿವಾಸಿ ಶಿವಪ್ಪ ನಾಯ್ಕ್ (53)ನಾಪತ್ತೆಯಾಗಿರುವ ಬಗ್ಗೆ ಬೇಡಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಮಡಿದ್ದಾರೆ. ಇವರು 2025ರ ಡಿಸೆಂಬರ್ 29, ರಿಂದ ಕಾಣೆಯಾಗಿದ್ದು, ಇವರ ಬಗ್ಗೆ ಮಾಹಿತಿ ಲಭಿಸಿದವರು ಬೇಡಡ್ಕ ಪೆÇಲೀಸ್ ಠಾಣೆ(04944205238, 9497947261)ಗೆ ಮಾಹಿತಿ ನೀಡುವಂತೆ ಠಾಣೆ ಅಧಿಕಾರಿ ತಿಳಿಸಿದ್ದಾರೆ.


