HEALTH TIPS

ಇಂದು, ನಾಳೆ ವಿದ್ಯುತ್ ಮೊಟಕು

ಕಾಸರಗೋಡು: ಉಡುಪಿ-ಕಾಸರಗೋಡು 100ಕೆ.ವಿ ವಿದ್ಯುತ್ ಲೈನ್ ದೇಲಂಪಾಡಿ ಭಾಗದ ಕಾಮಗಾರಿಗೆ ಸಂಬಂಧಿಸಿ ವಿವಿಧ ಪ್ರದೇಶಗಳಲ್ಲಿ ಮಾ. 14ಹಾಗೂ 15ರಂದು ಬೆಳಗ್ಗೆ 8 ರಿಂದ ಸಂಜೆ 5ರ ವರೆಗೆ ವಿದ್ಯುತ್ ಸಂಪರ್ಕ ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಳ್ಳಲಿರುವುದಾಗಿ ಬದಿಯಡ್ಕ ಸೆಕ್ಷನ್ ಸಹಾಯಕ ಇಂಜಿನಿಯರ್ ಪ್ರಕಟಣೆ ತಿಳಿಸಿದೆ. 



  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries