HEALTH TIPS

ಸ್ಕೂಟರ್ ಪ್ರಯಾಣದ ಮಧ್ಯೆ ಹೃದಯಾಘಾತ: ಕುಸಿದು ಬಿದ್ದ ಸವಾರ ಮೃತ್ಯು

ಕುಂಬಳೆ: ಸ್ಕೂಟರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಹೃದಯಾಘಾತದಿಂದ ಸವಾರ ರಸ್ತೆಗೆ ಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ. ಕುಂಬಳೆ ಬಂಬ್ರಾಣದ ಚೂರಿತ್ತಡ್ಕ ನಿವಾಸಿ ಆಶ್ರಫ್   (58) ಮೃತಪಟ್ಟವರು.

ಸ್ಕೂಟರಿನಲ್ಲಿ ಭಾನುವಾರ ಕುಂಬಳೆಯಿಂದ ಮಂಗಳೂರಿಗೆ ಸಂಚರಿಸುವ ಮಧ್ಯೆ ತಲಪಾಡಿ ಟೋಲ್‍ಗೇಟ್ ದಾಟಿದ ತಕ್ಷಣ ಇವರು ಹೆದ್ದಾರಿಯಲ್ಲಿ ಸ್ಕೂಟರ್‍ನಿಂದ ಕುಸಿದು ಬಿದ್ದಿದ್ದರು.  ಸ್ಥಳೀಯರು ತಕ್ಷಣ ಇವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿರಲಿಲ್ಲ.  ಮೂಲತಃ ಮಂಗಳೂರು ಮೂಲದವರಾಗಿದ್ದು, ಕಳೆದ ಮೂರು ದಶಕಕ್ಕೂ ಹೆಚ್ಚುಕಾಳದಿಂದ ಬಂಬ್ರಾಣದ ಚೂರಿತ್ತಡ್ಕದಲ್ಲಿ ವಾಸಿಸುತ್ತಿದ್ದರು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries