ಕಾಸರಗೋಡು: ತೆರಿಗೆ ಸಂಗ್ರಹದ ಅಂಗವಾಗಿ, ಸಾರ್ವಜನಿಕರಿಗೆ ಕಟ್ಟಡ ತೆರಿಗೆ ಮತ್ತು ಉದ್ಯೋಗ ತೆರಿಗೆ ಪಾವತಿಸಲು ಸಹಕಾರಿಯಾಗುವಂತೆ ಕಾಞಂಗಾಡು ನಗರಸಭಾ ಕಚೇರಿಯಲ್ಲಿನ ನಗದು ಕೌಂಟರ್ 30 ರಂದು ಸಂಜೆ 7 ಗಂಟೆಯವರೆಗೆ ತೆರೆದು ಕಾರ್ಯಾಚರಿಸಲಿರುವುದಾಗಿ ಕಾಞಂಗಾಡು ನಗರ¸ಭಾ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಖಜಾನೆವಹಿವಾಟುಗಳಿಲ್ಲ
ಕಾಸರಗೋಡು ಜಿಲ್ಲೆಯಲ್ಲಿ ಏಪ್ರಿಲ್ 1 ರಂದು ಯಾವುದೇ ಖಜಾನೆ ವಹಿವಾಟು ಇರುವುದಿಲ್ಲ ಎಂದು ಜಿಲ್ಲಾ ಖಜಾನೆ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

