ಬದಿಯಡ್ಕ: ನೀರ್ಚಾಲು ಕುಮಾರಸ್ವಾಮಿ ಭಜನಾ ಮಂದಿರದ ಪುನ ಪ್ರತಿಷ್ಠಾ ಮಹೋತ್ಸವದ ಸಂದರ್ಭದಲ್ಲಿ ವೀಣಾ ವಾದಿನಿಯ ಗುರುಗಳಾದ ವಿದ್ವಾನ್ ಯೋಗೀಶ ಶರ್ಮ ಬಳ್ಳಪದವು ಅವರ ವಿದ್ಯಾರ್ಥಿನಿ ಕೃಷ್ಣ ಕುಮಾರಿ ಇವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರುಗಿತು. ಪಕ್ಕ ವಾದ್ಯದಲ್ಲಿ ವರದ ಪಟ್ಟಾಜೆ ವಯೋಲಿನ್ ಹಾಗೂ ಮೃದಂಗದಲ್ಲಿ ಮಾಸ್ಟರ್ ವಿಶ್ವಾಸ್ ಪದ್ಯಾಣ ಸಹಕರಿಸಿದರು.

.jpg)
