ಸಮರಸ ಚಿತ್ರಸುದ್ದಿ: ಮಧೂರು: ಇತಿಹಾಸಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕಾರ್ಯಗಳ ಲೋಕಾರ್ಪಣೆ ಮತ್ತು ವಸಂತ ಮಾಸದ ಪೂಜಾ ಕಾರ್ಯಕ್ರಮಗಳ ಸಂದರ್ಭ ಶ್ರೀದೇವರಿಗೆ ಸಮರ್ಪಿಸಲಾಗುವ ಸ್ವರ್ಣದ ಕೈಬಟ್ಟಲು ಹಾಗೂ ಕಲಶ ಪಾತ್ರೆ.
0
samarasasudhi
ಮಾರ್ಚ್ 19, 2026