ಕಾಸರಗೋಡು: ವಿಧಾನಸಭಾ ಚುನಾವಣೆಯ ಸಂಜೆ 5.45ರ ವೇಳೆಗೆ 75.01 ಶೇ ಮತದಾನ ದಾಖಲಾಗಿದೆ.
ತಿರುವನಂತಪುರಂ-74.00 ಶೇ
ಕೊಲ್ಲಂ-73.48 ಶೇ
ಪತ್ತನಂತಿಟ್ಟ-68.90 ಶೇ
ಆಲಪ್ಪುಳ-74.47 ಶೇ
ಕೊಟ್ಟಾಯಂ-72.18 ಶೇ.
ಇಡುಕ್ಕಿ-74.55 ಶೇ
ಎರ್ನಾಕುಳಂ-77.25 ಶೇ
ತ್ರಿಶೂರ್-73.34 ಶೇ
ಪಾಲಕ್ಕಾಡ್-77.09 ಶೇ.
ಮಲಪ್ಪುರಂ_75.70 ಶೇ
ಕೋಝಿಕ್ಕೋಡ್_77.63 ಶೇ
ವಯನಾಡ್-74.72 ಶೇ
ಕಣ್ಣೂರು-74.83 ಶೇ
ಕಾಸರಗೋಡು-74.55 ಶೇ.
ಎಂಬಂತೆ ಮತದಾನ ದಾಖಲಾಗಿದೆ. ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ 73.25 ಶೇ.ಮತ ಚಲಾವಣೆಗೊಂಡಿದೆ.


