HEALTH TIPS

ವಿಧಾನಸಭಾ ಚುನಾವಣೆ| ಕೇರಳದಲ್ಲಿ 78.20%, ಅಸ್ಸಾಂನಲ್ಲಿ 84.42%, ಪುದುಚೇರಿಯಲ್ಲಿ 86.92% ಮತದಾನ ದಾಖಲು

ನವದೆಹಲಿ: ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಗುರುವಾರ ಬಿಗಿ ಭದ್ರತೆಯಲ್ಲಿ ಮತದಾನ ನಡೆದಿದೆ. 

ಚುನಾವಣಾ ಆಯೋಗದ ಪ್ರಕಾರ, ಸಂಜೆ 5 ಗಂಟೆಯ ವೇಳೆ ಅಸ್ಸಾಂನಲ್ಲಿ 84.42% ಮತದಾನ ದಾಖಲಾಗಿದೆ. ಕೇರಳದಲ್ಲಿ ಒಟ್ಟು  78.20% ಮತದಾನ ದಾಖಲಾಗಿದೆ.

ಪುದುಚೇರಿಯಲ್ಲಿ 86.92% ಮತದಾನವಾಗಿದೆ.

ಕೇರಳ, ಅಸ್ಸಾಂ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಗುರುವಾರ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಿತ್ತು. ಮತ ಎಣಿಕೆ ಪ್ರಕ್ರಿಯೆ ಮೇ 4 ರಂದು ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries