HEALTH TIPS

ಪಶ್ಚಿಮ ಏಷ್ಯಾ ಸಂಘರ್ಷ: ಭಾರತ ಧ್ವಜ ಹೊತ್ತ 8ನೇ LPG ಸಾಗಣೆ ನೌಕೆ Green Asha ಹಾರ್ಮುಜ್ ಜಲಸಂಧಿ ಮೂಲಕ ಪ್ರಯಾಣ!

 ನವದೆಹಲಿ: ಭಾರತ ಧ್ವಜ ಹೊಂದಿರುವ ಗ್ರೀನ್ ಆಶಾ ನೌಕೆ ಹಾರ್ಮುಜ್ ಜಲಸಂಧಿ ಯಶಸ್ವಿಯಾಗಿ ದಾಟಿದೆ ಎಂದು ಅಧಿಕೃತ ಮೂಲಗಳು ಇಂದು ಸೋಮವಾರ ಂಓI ಸುದ್ದಿಸಂಸ್ಥೆಗೆ ತಿಳಿಸಿವೆ. ಫೆಬ್ರವರಿ 28ರಂದು ಇರಾನ್ ವಿರುದ್ಧ ಇಸ್ರೇಲ್-ಅಮೆರಿಕ ಯುದ್ಧ ಆರಂಭವಾದ ನಂತರ ಈ ಮಾರ್ಗವನ್ನು ದಾಟಿದ ಎಂಟನೇ ಎಲ್ ಪಿಜಿ ಸಾಗಣೆ ನೌಕೆ ಇದಾಗಿದೆ.


ಇದಕ್ಕೂ ಮೊದಲು, ಗ್ರೀನ್ ಸಾನ್ವಿ ಎಂಬ ಮತ್ತೊಂದು ಭಾರತ ಧ್ವಜ ಹೊಂದಿರುವ ದೊಡ್ಡ ಇಂಧನ ಹೊತ್ತ ನೌಕೆ ಕಳೆದ ಶುಕ್ರವಾರ ರಾತ್ರಿ ಸುಮಾರು 46,650 ಮೆಟ್ರಿಕ್ ಟನ್ ದ್ರವೀಕೃತ ಪೆಟ್ರೋಲಿಯಂ ಅನಿಲ (ಐPಉ) ಸಾಗಿಸುತ್ತಾ ಸುರಕ್ಷಿತವಾಗಿ ಹಾರ್ಮುಜ್ ಜಲಸಂಧಿ ದಾಟಿತ್ತು.

ಮಾರ್ಚ್ 28ರಂದು, 47,000 ಮೆಟ್ರಿಕ್ ಟನ್ ಎಲ್ ಪಿಜಿ ಸರಕು ಗುಜರಾತಿನ ಜಾಮ್ನಗರದ ವಡಿನಾರ್ ಟರ್ಮಿನಲ್ (ಆPಂ ಕಂದ್ಲಾ) ತಲುಪಿತ್ತು. ಎಂಟಿ ಜಾಗ್ ವಸಂತ್ ನೌಕೆ ತನ್ನ ಸರಕುಗಳನ್ನು ಸಮುದ್ರದಲ್ಲಿಯೇ ಮತ್ತೊಂದು ನೌಕೆಗೆ ವರ್ಗಾಯಿಸುವ ಹಡಗಿನಿಂದ ಹಡಗಿಗೆ (SಖಿS) ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries