ಬದಿಯಡ್ಕ: ಪುತ್ತೂರು ಬಪ್ಪಳಿಗೆ ಅಂಬಿಕಾ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಧೃತಿ ಭಟ್ ಕೆ. ವಿಜ್ಞಾನ(ಪಿಸಿಎಂಸಿ) ವಿಭಾಗದಲ್ಲಿ 97.33 ಶೇಕಡಾ ಅಂಕಗಳನ್ನು ಗಳಿಸಿ ತೇರ್ಗಡೆಯಾಗಿದ್ದಾಳೆ. ಒಟ್ಟು 600ರಲ್ಲಿ 584 ಅಂಕಗಳನ್ನು ಈಕೆ ಪಡೆದಿರುತ್ತಾಳೆ. ಪುಳಿತ್ತಡಿ ಕೊರೆಕ್ಕಾನ ನಿವಾಸಿ ಕೃಷ್ಣಾನಂದ ಮತ್ತು ಸವಿತಾ ಇವರ ಪುತ್ರಿ, ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಹಳೆವಿದ್ಯಾರ್ಥಿನಿಯಾಗಿದ್ದಾಳೆ.

-%20Dhruthi%20Bhat.jpg)
