HEALTH TIPS

ಕೆರೆಮೂಲೆ ಸುಬ್ರಾಯ ಭಟ್ ನಿಧನ

ಉಪ್ಪಳ: ಬಾಯಾರು ಕೆರೆಮೂಲೆ ನಿವಾಸಿ, ಹಿರಿಯ ಕೃಷಿಕರಾಗಿದ್ದ ಸುಬ್ರಾಯ ಭಟ್(91) ಅಲ್ಪ ಕಾಲದ ಅಸೌಖ್ಯದ ಬಳಿಕ ಶನಿವಾರ ಸಂಜೆ ನಿಧನರಾದರು. ಪ್ರಸ್ತುತ ಕೊಣಾಜೆಯಲ್ಲಿ ಪುತ್ರನ ಜೊತೆ ವಾಸಿಸುತ್ತಿದ್ದರು. ಮೃತರು ಪುತ್ರರಾದ ನಿವೃತ್ತ ಬ್ಯಾಂಕ್ ಪ್ರಬಂಧಕ ರಾಮ ಭಟ್, ಎನ್.ಐ.ಟಿ.ಕೆ.ಸುರತ್ಕಲ್ ನ ಪ್ರಾಧ್ಯಾಪಕ ಡಾ.ಉದಯಶಂಕರ ಎನ್.ಕೆ., ಪುತ್ರಿ ಸವಿತಾ ಎಸ್.ಭಟ್. ದೇವ ಸಹಿತ ಬಂಧುಮಿತ್ರರನ್ನು ಅಗಲಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries