HEALTH TIPS

ಒತ್ತಡದ ಮಧ್ಯೆ ಅಲ್ಪ ವಿರಾಮ-ಆರಾಮ

ಸಮರಸ ಚಿತ್ರಸುದ್ದಿ: ಕಾಸರಗೋಡು: ಮತಗಟ್ಟೆಗಳಿಗೆ ಚುನಾವಣಾ ಸಾಮಗ್ರಿಯೊಂದಿಗೆ ತೆರಳುವ ಸಿಬ್ಬಂದಿ ಒತ್ತಡದ ನಡುವೆಯೂ ಕೊನೆ ಕ್ಷಣದಲ್ಲಿ ಸೆಲ್ಫಿಗೆ ಫೋಸ್ ನೀಡಿದ ಕ್ಷಣ...ಕಾಸರಗೋಡು ಸರ್ಕಾರಿ ಕಾಲೇಜು ಕೇಂದ್ರದಲ್ಲಿನ ನೋಟ. 


ಕಾಸರಗೋಡು ಸರ್ಕಾರಿ ಕಾಲೇಜು ವಠಾರದಲ್ಲಿ ಬಿಸಿಲಿನ ತಾಪದಿಂದ ಪಾರಾಗಲು ಕಾರ್ಡ್‍ಬೊರ್ಡ್ ಅಡ್ಡಹಿಡಿದ ಸಿಬ್ಬಂದಿ ಹಾಗೂ ದಾಹ ತಣಿಸಿಕೊಳ್ಳುತ್ತಿರುವ ಮಹಿಳಾ ಸಿಬ್ಬಂದಿ.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries