HEALTH TIPS

ದಿ. ರಾಧಾಕೃಷ್ಣ ಅಡಿಗರ ವೈಕುಂಠ ಸಮಾರಾಧನೆಗೆ ಆಗಮಿಸಿದ ಶಬರಿಮಲೆ ಪ0ದಳ ನಾರಾಯಣ ರಾಜ ವರ್ಮಾ

ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾಸರಗೋಡಿನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಐದು ದಶಕಕ್ಕೂ ಹೆಚ್ಚು ಕಾಲ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿ  ಇತ್ತೀಚೆಗೆ ನಿಧನರಾದ  ರಾಧಾಕೃಷ್ಣ ಅಡಿಗರ ವೈಕುಂಠ ಸಮಾರಾಧನೆಗೆ ಶಬರಿಮಲೆ ಪ0ದಲ ರಾಜಮನೆತನದ ನಾರಾಯಣ ರಾಜ ವರ್ಮಾ ಅವರು ಆಗಮಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು.  ಈ ಸಂದರ್ಭ ಕಾಸರಗೋಡಿನ ಶ್ರೀ ಧರ್ಮಶಾಸ್ತಾ ಸೇವಾ ಸಂಘದ ಕಾರ್ಯಾಧ್ಯಕ್ಷ  ಡಾ. ಕೆ.ಎನ್.ವೆಂಕಟ್ರಮಣ ಹೊಳ್ಳ ಶಾಲು ಹೊದಿಸಿ ಸ್ವಾಗತಿಸಿದರು. ಶಂಕರ ನಾರಾಯಣ ಅಡಿಗ.ನಾರಾಯಣ ಗುರು ಸ್ವಾಮಿ ಉದಯಗಿರಿ,  ಕೆ.ಕೆ.ಮಯ್ಯ ನೀರ್ಚಾಲು ಜೊತೆಗಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries