HEALTH TIPS

ಕಾಞಂಗಾಡ್: ಎಲ್ ಡಿಎಫ್ ಅಭ್ಯರ್ಥಿ ಗೋವಿಂದನ್ ಪಳ್ಳಿಕಾಪಿಲ್ ಗೆ ಗೆಲುವು

ಕಾಸರಗೋಡು: ಕಾಞಂಗಾಡ್ ವಿಧಾನಸಭಾ ಕ್ಷೇತ್ರ ದಲ್ಲಿ ಎಲ್ ಡಿಎಫ್ ಅಭ್ಯರ್ಥಿ ಗೋವಿಂದನ್ ಪಳ್ಳಿಕಾಪಿಲ್ ಜಯ ಗಳಿಸಿದ್ದಾರೆ.

ಪಳ್ಳಿಕಾಪಿಲ್ ಅವರು 15,316 ಮತಗಳ ಅಂತರದಿಂದ ಪ್ರತಿಸ್ಪರ್ಧಿ ಯುಡಿಎಫ್ ಅಭ್ಯರ್ಥಿ ಶೈಜಿ ಓಟಪಲ್ಲಿ ಅವರನ್ನು ಸೋಲಿಸಿದ್ದಾರೆ.

ಗೋವಿಂದನ್ ಪಳ್ಳಿಕಾಪಿಲ್ 79,920 ಮತಗಳನ್ನು ಗಳಿಸಿದ್ದರೆ, ಶೈಜಿ ಓಟಪಲ್ಲಿ 64,604 ಮತಗಳನ್ನು ಗಳಿಸಿದ್ದಾರೆ.

ಎನ್ ಡಿಎ ಅಭ್ಯರ್ಥಿ ಎಂ.ಬಲರಾಜ್ 27,063 ಮತ ಗಳಿಸಲಷ್ಟೇ ಶಕ್ತರಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries