ಕಾಸರಗೋಡು: ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಪೊಯಿನಾಚಿ ಆಡಿಯತ್ ಸನಿಹ ಮಣ್ಣಿನ ರಸ್ತೆ ಅಂಚಿಗೆ ಅಪರಿಚಿತ ಪುರುಷ ಮೃತದೇಹ ಪತ್ತೆಯಾಗಿದೆ. ಮೃತದೇಹಕ್ಕೆ 50ವರ್ಷ ಪ್ರಾಯ ಅಂದಾಜಿಸಲಾಘಿದ್ದು, ಇತರ ರಾಜ್ಯ ಕಾರ್ನಿಕನೆಂದು ಸಂಶಯಿಸಲಾಗಿದೆ. ಮೃತದೇಹ ಕಾಸರಗೋಡು ಜನರಲ್ ಆಸ್ಪತ್ರೆ ಶವಾಗಾರಕ್ಕೆ ತಲುಪಿಸಲಾಘಿದೆ. ಮೇಲ್ಪರಂಬ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

