HEALTH TIPS

ತೂಮಿನಾಡಿನಲ್ಲಿ ತಂಡಗಳ ಮಧ್ಯೆ ಘರ್ಷಣೆ: ಇಬ್ಬರ ಸೆರೆ

 ಮಂಜೇಶ್ವರ: ಕುಂಜತ್ತೂರು ತೂಮಿನಾಡಿನಲ್ಲಿ ಶುಕ್ರವಾರ ರಾತ್ರಿ ಎರಡು ತಂಡಗಳ ಮಧ್ಯೆ ಘರ್ಷಣೆ ನಡೆದಿದ್ದು,ಈ ಸಂಬಂಧ ಇಬ್ಬರನ್ನು ಪೋಲೀಸರು ಬಂಧಿಸಿದ್ದಾರೆ. ಉದ್ಯಾವರ ಬಲ್ಲಂಕೋಡು ನ್ಯೂ ಹೌಸ್ ಸಯ್ಯದ್ ಅಮೀನ್ (19), ಬಂಗ್ರಮಂಜೇಶ್ವರ ರಹ್ಮತ್ ನಗರ ಅಶ್ಫಾಕ್ ಮಂಜಿಲ್‍ನ ಮೊಹಮ್ಮದ್ ಅಶ್ಫಾಕ್ (18) ಎಂಬಿವರನ್ನು ಬಂಧಿಸಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ. ನಿನ್ನ್ನೆ ರಾತ್ರಿ 11 ಗಂಟೆ ವೇಳೆ ತೂಮಿನಾಡಿನಲ್ಲಿ  ಎರಡು ತಂಡಗಳು ಘರ್ಷಣೆ ನಿರತರಾಗಿರುವ ಬಗ್ಗೆ  ಮಂಜೇಶ್ವರ ಪೆÇಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಎಸ್‍ಐ ಉಮೇಶ್, ಎಎಸ್‍ಐ ಬೈಜು,  ಪೆÇ್ರಬೆಷನರಿ ಎಸ್‍ಐ ಶಬರಿಕೃಷ್ಣನ್ ಎಂಬಿವರು ಕೂಡಲೇ ಅಲ್ಲಿಗೆ ತೆರಳಿ  ಇಬ್ಬರನ್ನು ಬಂಧಿಸಿದ್ದು ಇತರರು ಓಡಿ ಪರಾರಿಯಾಗಿದ್ದಾರೆನ್ನಲಾಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries