ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಶ್ರೀಮಠದಲ್ಲಿ ಜರಗಿದ ಶ್ರೀ ಚಕ್ರ ಪೂಜೆಯ ಅಂಗವಾಗಿ ಯನ್. ಜೆ ನಂದಿನಿ ಮತ್ತು ಬಳಗದವರಿಂದ ನವಾವರಣ ಕೃತಿ ಆಲಾಪನೆ ನಡೆಯಿತು.
ವಯಲಿನ್‍ನಲ್ಲಿ ವಿದ್ವಾನ್ ಶ್ರೀ ವಿಠಲ ರಾಮಮೂರ್ತಿ ಚನ್ನೈ, ಮೃದಂಗದಲ್ಲಿ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಬೆಂಗಳೂರು ಹಾಗೂ ಮೋಸಿರ್ಂಗ್‍ನಲ್ಲಿ ಪಯ್ಯನ್ನೂರು ಗೋವಿಂದ ಪ್ರಸಾದ್ ಸಹಕರಿಸಿದರು.



