HEALTH TIPS

ಆಶ್ರಯಕ್ಕೆ ಬಾಲವೇದಿ ಸದಸ್ಯರ ಭೇಟಿ

ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಮುಳ್ಳೇರಿಯದ ಕಯ್ಯಾರ ಕಿಞ್ಞಣ್ಣ ರೈ ಗ್ರಂಥಾಲಯದ ಬಾಲವೇದಿಕೆಯ ಸದಸ್ಯರು ವಾಚನೋತ್ಸವದ ಅಂಗವಾಗಿ ಕನ್ನೆಪ್ಪಾಡಿ ಆಶ್ರಯ ವೃದ್ಧಾಶ್ರಮಕ್ಕೆ ಭೇಟಿ ನೀಡಿದರು. ಮಕ್ಕಳ ಬರಹಗಾರ ಜೋಸ್ ಪ್ರಸಾದ್ ಮಾಸ್ತರ್ ಭಾಗವಹಿಸಿದ್ದರು. ಶೃಂಗ ರಾಜನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರೀಶ್ ಎ.ಬಿ, ಸುರೇಶ್ ಕೆ., ಶ್ರೀರಕ್ಷಾ, ಕೆ.ಕೆ. ಮೋಹನನ್, ಅಮಯಾ ಬಿ.ಸಿ. ಮತ್ತು ಅದ್ವೈದ್ ಕೆ.ಎಸ್. ಮಾತನಾಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries