HEALTH TIPS

ಸಂವಹನ ದೋಷ: ಜರ್ಮನಿಯ ರೈಲ್ವೆ ಜಾಲ ಸ್ಥಗಿತ

 ಬರ್ಲಿನ್‌ : ಸಂವಹನ ವ್ಯವಸ್ಥೆಯಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಜರ್ಮನಿಯ ಎಲ್ಲಾ ರೈಲುಗಳನ್ನು ಮಂಗಳವಾರ ರಾತ್ರಿ ಸ್ಥಗಿತಗೊಳಿಸಲಾಯಿತು ಎಂದು ರಾಷ್ಟ್ರೀಯ ರೈಲ್ವೆ ಕಾರ್ಯಾಚರಣೆ ಅಧಿಕಾರಿ ತಿಳಿಸಿದರು.


ರೈಲ್ವೆ ಜಾಲದಲ್ಲಿ ಆಂತರಿಕ ಸಂವಹನಕ್ಕಾಗಿ ಬಳಸುವ ಜಿಎಸ್‌ಎಂ-ಆರ್‌ ಡಿಜಿಟಲ್‌ ವ್ಯವಸ್ಥೆಯಲ್ಲಿ ಸಮಸ್ಯೆ ಕಂಡುಬಂದಿತು.

ಪ್ರಯಾಣಿಕರು ಇಳಿಯಲು ಅನುಕೂಲವಾಗಲೆಂದು ಎಲ್ಲಾ ರೈಲುಗಳನ್ನು ನಿಲ್ದಾಣಕ್ಕೆ ಕಳುಹಿಸಲು ಯತ್ನಿಸಲಾಯಿತು.

ಸಮಸ್ಯೆಗೆ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ. ಇದನ್ನು ಸರಿಪಡಿಸಲು ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries