HEALTH TIPS

ನಗರದ 'ಕಿಸಾನ್ ಕಾಸರಗೋಡು' ವತಿಯಿಂದ ಕಾಸರಗೋಡಿನಲ್ಲಿ ಪ್ರಥಮ ಬಾರಿಗೆ 'ಹಲಸು ಮತ್ತು ಮಾವು ಮೇಳ'

ಕಾಸರಗೋಡು: ನಗರದ ಕೋಟೆಕಣಿ ರಾಮನಗರದ 'ಕಿಸಾನ್ ಕಾಸರಗೋಡು' ವತಿಯಿಂದ ಕಾಸರಗೋಡಿನಲ್ಲಿ ಪ್ರಥಮ ಬಾರಿಗೆ 'ಹಲಸು ಮತ್ತು ಮಾವು ಮೇಳ' ಜುಲೈ 4ಮತ್ತು 5ರಂದು ಕಾಸರಗೋಡು ಕೋಟೆಕಣಿ ಜೀವಾಸ್ ಮಾನಸ ಆಡಿಟೋರಿಯಂನಲ್ಲಿ ಜರಗಲಿದೆ. 

ಮೇಳದಲ್ಲಿ ಸಾವಯವ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ಹಲಸು ಮತ್ತು ಮಾವು ವಿವಿಧ ತಳಿಗಳ ಮಾರಾಟ, ವೈವಿಧ್ಯಮಯ ಆಹಾರೋತ್ಸವನ್ನ ಸವಿಯುವ ಅವಕಾಶ, ಕೃಷಿ ಉತ್ಪನ್ನಗಳು ರೈತರಿಂದ ನೇರ ಮಾರುಕಟ್ಟೆಗೆ ಹಾಗೂ ಕೃಷಿ ವಿಚಾರ ವಿನಿಮಯ ನಡೆಯಲಿರುವುದು. ಈಬಗ್ಗೆ ಮಾಹಿತಿಗಾಗಿ ಮೊಬೈಲ್ ಸಂಖ್ಯೆ(9447101195, 9388849933)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries