HEALTH TIPS

ಇರಾನಿಯನ್ನರ ಹಕ್ಕುಗಳು ರಕ್ಷಣೆಯಾಗುವವರೆಗೂ ಯಾವುದೇ ಒಪ್ಪಂದವಿಲ್ಲ: ಗಾಲಿಬಾಫ್

 ಟೆಹರಾನ್: ಇರಾನಿಯನ್ನರ ಹಕ್ಕುಗಳ ರಕ್ಷಣೆ ಖಾತರಿಯಾಗುವವರೆಗೂ ನಾವು ಅಮೆರಿಕದೊಂದಿಗೆ ಯಾವುದೇ ಒಪ್ಪಂದವನ್ನು ಮಾಡಿಕೊಳ್ಳುವುದಿಲ್ಲ ಎಂದು ಇರಾನ್‌ನ ಸಂಸದೀಯ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಹೇಳಿದ್ದಾರೆ. 


ಫೆ.28ರಿಂದ ಇರಾನ್-ಅಮೆರಿಕ ನಡುವೆ ಆರಂಭವಾಗಿರುವ ಸಂಘರ್ಷವನ್ನು ಅಂತ್ಯಗೊಳಿಸುವ ಉದ್ದೇಶದಿಂದ ಉಭಯ ದೇಶಗಳ ನಡುವೆ ಕದನ ವಿರಾಮ ಮಾತುಕತೆಗಳು ನಡೆಯುತ್ತಿವೆ.

ಇದರ ಮಧ್ಯೆಯೇ, ನಾವು ವಿರೋಧಿಗಳ ಮಾತು ಮತ್ತು ಆಶ್ವಾಸನೆಗಳನ್ನು ನಂಬುವುದಿಲ್ಲ ಎಂದು ಗಾಲಿಬಾಫ್ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶನಿವಾರ(ಮೇ 30) ಮತ್ತೊಂದು ಬಾರಿ ಕದನ ವಿರಾಮ ಪ್ರಸ್ತಾಪವನ್ನು ಕಳಿಸಿದ್ದು, ಅದು ಇರಾನ್‌ ಮೇಲೆ ಹಲವು ಕಠಿಣ ನಿರ್ಬಂಧಗಳನ್ನು ಒಳಗೊಂಡಿದೆ ಎಂದು ವರದಿಯಾಗಿತ್ತು.

ನಾವು ಇರಾನ್ ಜೊತೆ ಒಂದೊಳ್ಳೆಯ ಒಪ್ಪಂದದ ಸನಿಹದಲ್ಲಿದ್ದು, ಅವರು ಇದಕ್ಕೆ ಒಪ್ಪಿಕೊಳ್ಳದಿದ್ದರೆ ಅಂತ್ಯವು ಭಿನ್ನವಾಗಿರಲಿದೆ ಎಂದು ಟ್ರಂಪ್ ಹೇಳಿದ್ದರು. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries