ಮುಳ್ಳೇರಿಯ: ಅಡೂರು ಪಾಂಡಿ ಬಿಳಿಯ ಬೆಳ್ಳಚ್ಚೇರಿ ನಿವಾಸಿ ಶಶಿ ಎಂಬವರ ಪುತ್ರ, ಅಡೂರು ಪಾಂಡಿಯಲ್ಲಿ ಪ್ಲಸ್‍ಟು ವಿದ್ಯಾರ್ಥಿಯಾಗಿರುವ ಗೋಕುಲ್ (17 ಎಂಬಾತನ ಮೃತದೇಹ ಮನೆ ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಘಿದೆ. ಗೋಕುಲ್ ಮನೆಯ ಬೆಡ್‍ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಈತನನ್ನು ನೇಣಿನಿಂದ ಕೆಳಗಿಳಿಸಿ ಆಸ್ಪತ್ರೆಗೆ ತಲುಪಿಸಿದರೂ ಪ್ರಯೋಜನವಾಗಿರಲಿಲ್ಲ. ಘಟನೆ ವೇಳೆ ತಾಯಿ ಧನ್ಯ ಹಾಗೂ ಗೋಕುಲ್ ಮಾತ್ರವೇ ಮನೆಯಲ್ಲಿದ್ದರು. ಬಾಲಕನ ಸಹೋದರಿ ಗೋಪಿಕಾ ಮಂಗಳೂರಿನಲ್ಲಿ ವಿದ್ಯಾರ್ಥಿನಿಯಾಗಿದ್ದಾಳೆ. ಜ್ವರ ಬಾಧಿಸಿದುದರಿಂದ ಗೋಕುಲ್ ಮಂಗಳವಾರ ಶಾಲೆಗೆ ಹೋಗಿರಲಿಲ್ಲ. ಈ ಬಗ್ಗೆ ಸ್ನೇಹಿತನಿಗೆ ಮೊಬೈಲ್ ಸಂದೇಶದ ಮೂಲಕ ಮಾಹಿತಿ ಕಳುಹಿಸಿದ್ದನನ್ನಲಾಗಿದೆ. ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಪ್ಲಸ್‍ಟು ವಿದ್ಯಾರ್ಥಿ ಮೃತದೇಹ ಮನೆ ಕೊಠಡಿಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
0
ಜೂನ್ 19, 2026

Tags