HEALTH TIPS

ನೌಕಾ ಕಮಾಂಡ್‌ನ ಫ್ಲಾಗ್‌ ಆಫೀಸರ್‌ ಕಮಾಡಿಂಗ್ ಇನ್‌ ಚೀಫ್‌ ಆಗಿ ಸಂಜಯ್ ಅಧಿಕಾರ

 ಮುಂಬೈ: ಬಂದೂಕುಗಳು ಮತ್ತು ಕ್ಷಿಪಣಿ ವ್ಯವಸ್ಥೆಯ ಪರಿಣತ, ವೈಸ್ ಅಡ್ಮಿರಲ್‌ ಸಂಜಯ್ ವಾತ್ಸಾಯಣ್‌ ಅವರು ಪಶ್ಚಿಮ ನೌಕಾ ಕಮಾಂಡ್‌ನ ಫ್ಲಾಗ್‌ ಆಫೀಸರ್‌ ಕಮಾಡಿಂಗ್ ಇನ್‌ ಚೀಫ್‌ ಆಗಿ ಶನಿವಾರ ಅಧಿಕಾರ ಸ್ವೀಕರಿಸಿದರು.

ಮುಂಬೈನಲ್ಲಿ ನಡೆದ ಪಥಸಂಚಲನ ಕಾರ್ಯಕ್ರಮದಲ್ಲಿ ಅವರು ಅಧಿಕಾರ ಸ್ವೀಕರಿಸಿದರು. 


ಇದಕ್ಕೂ ಮುನ್ನ ಗೌರವ ಸ್ತಂಭದ ಸಮೀಪ ತೆರಳಿ ದೇಶಕ್ಕಾಗಿ ಪ್ರಾಣವನ್ನೇ ನೀಡಿದ ಯೋಧರಿಗೆ ನಮನ ಸಲ್ಲಿಸಿದರು.

ಸಂಜಯ್ ಅವರು ಫ್ಲಾಗ್‌ ಆಫೀಸರ್‌ ಆಗಿ ನೇಮಕಗೊಳ್ಳುವ ಮೊದಲು ನವದೆಹಲಿಯಲ್ಲಿ ಇರುವ ನೌಕಾಪಡೆಯ ಮುಖ್ಯಕಚೇರಿಯಲ್ಲಿ ಸಿಬ್ಬಂದಿಯ ಉಪಮುಖ್ಯಸ್ಥರಾಗಿದ್ದರು.

ಸಂಜಯ್ ಅವರು 1988ರ ಜನವರಿ 1ರಂದು ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದ್ದರು.

ಸಂಜಯ್‌ ಅವರು ತಮ್ಮ ಅಪೂರ್ವ ಸೇವೆಗಾಗಿ ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕವನ್ನು ಪಡೆದಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries