HEALTH TIPS

ಹೋಟೆಲ್‍ಗಳಲ್ಲಿ ತಪಾಸಣೆ- ಹಳಸಿದ ಆಹಾರ ಪದಾರ್ಥ ವಶ

ಕಾಸರಗೋಡು: ನಗರಸಭೆಯ ವ್ಯಾಪ್ತಿಯಲ್ಲಿರುವ ವಿವಿಧ ಹೋಟೆಲ್‍ಗಳಲ್ಲಿ ಕಾಸರಗೋಡು ನಗರಸಭೆಯ ಆರೋಗ್ಯ ಇಲಾಖೆ ನಡೆಸಿದ ತಪಾಸಣೆಯ ವೇಳೆ, ಮಾನವ ಬಳಕೆಗೆ ಯೋಗ್ಯವಲ್ಲದ ಹಾಗೂ ಹಳಸಿದ ಆಹಾರ ಪದಾರ್ಥ ವಶಪಡಿಸಿಕೊಳ್ಳಲಾಗಿದೆ.

'ಓಷನ್ ಸೀ ಫುಡ್', 'ಲೆ ಬ್ಯಾಂಬೂ ರೆಸ್ಟೋರೆಂಟ್', 'ಹೋಟೆಲ್ ಡಿಲಕ್ಸ್' ಮತ್ತು ಚಾಯ್ ಕೆಫೆ ಮುಂತಾದ ಸಂಸ್ಥೆಗಳಿಂದ ಹಳಸಿದ ಆಹಾರ ಪದಾರ್ಥ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಹಳಸಿದ ಆಹಾರ ಪದಾರ್ಥವನ್ನು ಅಧಿಕಾರಿಗಳು ನಾಶಪಡಿಸಿದ್ದಾರೆ.   ಇನ್ಸ್‍ಪೆಕ್ಟರ್ ಮಧು ಕೆ. ಹಾಗೂ ಪಿಎಚ್‍ಐಗಳಾದ ಶೀನಾ, ವೈಶಾಖ್, ಮುಬಾಶಿರ್,  ನೌಫಿಯಾ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ,  ಸಂಬಂಧಿತ ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries