HEALTH TIPS

ರಬ್ಬರ್ ಶೀಟ್ ಯಂತ್ರ ಕಳವು-ಆರೋಪಿ ಬಂಧನ

ಬದಿಯಡ್ಕ: ಶೇಣಿ ಏಳ್ಕಾನದಲ್ಲಿ ರಬ್ಬರ್ ಶೀಟ್ ಯಂತ್ರ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ  ಬಾಡೂರು ಪಳ್ಳ ಕೋಟೆ ನಿವಾಸಿ ಮುಹಮ್ಮದ್ ಇಶಾಕ್ (19) ಎಂಬಾತನನ್ನು ಬದಿಯಡ್ಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೂನ್ 22ರಿಂದ 28ರ ಮಧ್ಯೆಗಿನ ದಿನಗಳಲ್ಲಿ ಪಿ.ವಿ ರಬ್ಬರ್ ಎಂಬ ವ್ಯಾಪಾರ ಸಂಸ್ಥೆಯಿಂದ ಯಂತ್ರವನ್ನು ಕಳವುಗೈಯಲಾಗಿದೆ. 

ಪ್ರಾಯಪೂರ್ತಿಯಾಗದ ಇಬ್ಬರ ಸಹಾಯದೊಂದಿಗೆ ಈತ 600 ಕಿಲೋ ತೂಕದ ರಬ್ಬರ್ ರೋಲರ್ ಯಂತ್ರವನ್ನು ಕಳವುಗೈದಿರುವ ಬಗ್ಗೆ ಕರ್ನಾಟಕದ ಸೋಜನ್ ಜಾರ್ಜ್ ನೀಡಿದ ದೂರಿನನ್ವಯ ಬದಿಯಡ್ಕ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದರು. 




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries