HEALTH TIPS

ವಿದ್ಯಾರ್ಥಿಯ ಅಪಹರಣ-ಮೂರು ಮಂದಿ ವಿರುದ್ಧ ಕೇಸು

ಕುಂಬಳೆ: ಶಾಲಾ ವಿದ್ಯಾರ್ಥಿಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂರು ಮಂದಿ ವಿರುದ್ಧ ಕುಂಬಳೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕುಂಬಳೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 15ರ ಹರೆಯದ ಬಾಲಕ ನೀಡಿದ ದೂರಿನನ್ವಯ ಸಮಾನ್ ಎಂಬಾತನ ಸಹಿತ ಮೂವರ ವಿರುದ್ಧ ಈ ಕೇಸು ದಾಖಲಾಗಿದೆ.  

ಸೋಮವಾರ ಮಧ್ಯಾಹ್ನ   ಕುಂಬಳೆಯ ಹೋಟೆಲ್ ಸಮೀಪ ನಿಂತಿದ್ದ ವೇಳೆ ಸ್ಕೂಟರ್‍ನಲ್ಲಿ ತಲುಪಿದ ತಂಡ ಬಲವಂತವಾಗಿ ಸ್ಕೂಟರ್‍ಗೇರಿಸಿ ಅಜ್ಞಾತ ಸ್ಥಳದಲ್ಲಿ ಬಿಟ್ಟು ತಂಡ ಪರಾರಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಜೂನ್‍ನಲ್ಲಿ ಶಾಲೆ ಆರಂಭಗೊಂಡು ಎರಡು ವಾರದಲ್ಲಿ ಇದೇ ತಂಡ ಕಾರಿನಲ್ಲಿ ಅಪಹರಿಸಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries