ಕಾಸರಗೋಡು: ಮಧೂರು ಕೊಲ್ಯ ಕಕ್ಕೆಪ್ಪಾಡಿ ನಿವಾಸಿ, ನಿವೃತ್ತ ತಹಸೀಲ್ದಾರ್, ಹವ್ಯಾಸಿ ಯಕ್ಷಗಾನ ಕಲಾವಿದ ಕೆ. ವಿಷ್ಣು ಭಟ್ ಅವರ ಪತ್ನಿ ಶಾರದಾ ವಿ ಭಟ್(74)ಅಲ್ಪ ಕಾಳದ ಅಸೌಖ್ಯದಿಂದ ನಿಧನರಾದರು. ಅಸೌಖ್ಯದ ಹಿನ್ನೆಲೆಯಲ್ಲಿ ಚಿಕಿತ್ಸಯಲ್ಲಿದ್ದರು.
ಅವರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.


