HEALTH TIPS

ಟರ್ಬುಲೆನ್ಸ್‌: ಏಕಾಏಕಿ ಕೆಳಕ್ಕೆ ಕುಸಿದ ಏರ್ ಇಂಡಿಯಾ ವಿಮಾನ; 12 ಜನರಿಗೆ ಗಾಯ

ನವದೆಹಲಿ: ಫುಕೆಟ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಮಂಗಳವಾರ ತೀವ್ರ ಟರ್ಬುಲೆನ್ಸ್‌ಗೆ (ಗಾಳಿಯ ಒತ್ತಡದಲ್ಲಿ ದಿಢೀರ್‌ ಬದಲಾವಣೆ) ಸಿಲುಕಿದ ಪರಿಣಾಮ ಸಿಬ್ಬಂದಿ ಸೇರಿದಂತೆ 12 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಘಟನೆಯಲ್ಲಿ ವಿಮಾನಕ್ಕೂ ಸ್ವಲ್ಪ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.


ವಿಮಾನದಲ್ಲಿದ್ದ 134 ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿ ದೆಹಲಿಯಲ್ಲಿ ಇಳಿದಿದ್ದಾರೆ.


@airindia 2379 Phuket-Delhi encountered clear air turbulence during descent Hearing some pax suffered minor injuries and ✈️ also slightly damaged. This yet to be confirmed Awaiting comments from AI
Embedded video

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries